ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

Firefox Firefox Last updated: 11 hours ago
This is a machine-generated translation of the English article. It has not been reviewed by a human, and may contain errors. If you would like to revise this content, you can start here.

Firefox ವೈಶಿಷ್ಟ್ಯಗಳನ್ನು ಮತ್ತು ಅದನ್ನು ಬಳಸುವಾಗ ನೀವು ಎದುರಿಸುವ ತೊಂದರೆಗಳಿಗೆ ನಿವಾರಣೆಯನ್ನು ವಿವರಿಸುವ ಕೆಲವು ಉಪಯುಕ್ತ ಪುಟಗಳ ಕೊಂಡಿಗಳ ಕಲೆತ ಇಲ್ಲಿದೆ.

ಹೆಚ್ಚು ಕಲಿಯಲು, ನೀವು ಹುಡುಕುತ್ತಿರುವ ಮಾಹಿತಿ ಉತ್ತಮವಾಗಿ ಹೊಂದುವ ಕೊಂಡಿಯ ಮೇಲೆ ಕ್ಲಿಕ್ ಮಾಡಿ:

  • ಮುಖಪುಟ ಹೊಂದಿಸುವುದು ಹೇಗೆ, ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
    • ನಿಮ್ಮ ಮುಖಪುಟ ಹೊಂದಿಸಿ ಅಥವಾ ಬದಲಿಸಿ
    • ಪೂರ್ವನಿಯೋಜಿತ ಮುಖಪುಟವನ್ನು ಮರುಸ್ಥಾಪಿಸಿ
    • ತೊಂದರೆಗಳಿವೆಯೇ?
  • Private Browsing - Use Firefox without saving history, ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
    • ನಾನು ಹೊಸ ಖಾಸಗಿ ಕಿಟಕಿಯೊಂದನ್ನು ಹೇಗೆ ತೆರೆಯಲಿ?
    • ನಾನು ಖಾಸಗಿ ಜಾಲಾಟ ಆರಂಭಿಸುವುದು ಹೇಗೆ?
    • ನಾನು ಖಾಸಗಿ ಜಾಲಾಟ ನಿಲ್ಲಿಸುವುದು ಹೇಗೆ?
    • ಖಾಸಗಿ ಜಾಲಾಟ ಏನನ್ನು ಉಳಿಸುವುದಿಲ್ಲ?
    • Firefox ಉಳಿಸುವ ಇತರೆ ಮಾಹಿತಿಗಳನ್ನು ಹಿಡಿತದಲ್ಲಿಡುವ ಇತರೆ ಮಾರ್ಗಗಳು
  • ಸುರಕ್ಷಾ ಸ್ಥಿತಿಯನ್ನು ಬಳಸಿ Firefox ತೊಂದರೆಗಳನ್ನು ಪತ್ತೆಹಚ್ಚಿ, ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
    • Firefox ಅನ್ನು ಸುರಕ್ಷಾ ಸ್ಥಿತಿಯಲ್ಲಿ ಪ್ರಾರಂಭಿಸುವುದು ಹೇಗೆ
    • ಸುರಕ್ಷಾ ಸ್ಥಿತಿ ಕಿಟಕಿ
    • ಸುರಕ್ಷಾ ಸ್ಥಿತಿಯಲ್ಲಿ ತೊಂದರೆಗಳನ್ನು ನಿವಾರಿಸುವುದು
    • ಸುರಕ್ಷಾ ಸ್ಥಿತಿ ನಿರ್ಗಮಿಸಿ
    • ಸುರಕ್ಷಾ ಸ್ಥಿತಿ ಕಿಟಕಿಯಲ್ಲಿ Firefoxಗೆ ಶಾಶ್ವತ ಬದಲಾವಣೆಗಳನ್ನು ಮಾಡಿ
  • Use Troubleshoot Mode in Firefox, ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
    • Firefox ಅನ್ನು ತೊಂದರೆ ನಿವಾರಣಾ ಸ್ಥಿತಿಯಲ್ಲಿ ಪ್ರಾರಂಭಿಸುವುದು ಹೇಗೆ
    • ತೊಂದರೆ ನಿವಾರಣಾ ಸ್ಥಿತಿ ಕಿಟಕಿ
    • ತೊಂದರೆ ನಿವಾರಣಾ ಸ್ಥಿತಿಯಲ್ಲಿ ತೊಂದರೆಗಳನ್ನು ನಿವಾರಿಸುವುದು
    • ತೊಂದರೆ ನಿವಾರಣಾ ಸ್ಥಿತಿಯಿಂದ ನಿರ್ಗಮಿಸುವುದು
    • ತೊಂದರೆ ನಿವಾರಣಾ ಸ್ಥಿತಿ ಕಿಟಕಿಯಲ್ಲಿ Firefoxಗೆ ಶಾಶ್ವತ ಬದಲಾವಣೆಗಳನ್ನು ಮಾಡಿ
  • Firefox ಸ್ಥಗಿತಗೊಂಡಿದೆ ಅಥವಾ ಪ್ರತಿಕ್ರಿಯಿಸುತ್ತಿಲ್ಲ - ಹೇಗೆ ಸರಿಪಡಿಸುವುದು, ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
    • Firefox ಗೊತ್ತು ಗುರಿಯಿಲ್ಲದ ಸಮಯಗಳಲ್ಲಿ ಸ್ಥಗಿತಗೊಳ್ಳುತ್ತದೆ
    • Firefox ಅನ್ನು ಬಹಳ ಸಮಯದವರೆಗೆ ಬಳಸಿದ ನಂತರ ಸ್ಥಗಿತಗೊಳ್ಳುತ್ತದೆ
    • Firefox ಪರಿಷ್ಕರಿಸಿ
    • Firefox ಮೊದಲ ಕಿಟಕಿಯನ್ನು ತುಂಬುವಾಗ ಸ್ಥಗಿತಗೊಳ್ಳುತ್ತದೆ
    • ಅಧಿವೇಶನದ ಮರುಜೋಡಣೆಯ ವೇಗ ಹೆಚ್ಚಿಸಿ
    • Firefox ಕಡತಗಳನ್ನು ಡೌನ್ಲೋಡ್ ಮಾಡುವಾಗ ಅಥವಾ ಚಿತ್ರಗಳನ್ನು ಉಳಿಸುವಾಗ ಸ್ಥಗಿತಗೊಳ್ಳುತ್ತದೆ
    • Firefox ಅನ್ನು ನೀವು ನಿರ್ಗಮಿಸುವಾಗ ಸ್ಥಗಿತಗೊಳ್ಳುತ್ತದೆ
  • Troubleshoot Firefox crashes (closing or quitting unexpectedly), ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
    • ನಿಮ್ಮ ತಂತ್ರಾಂಶವನ್ನು ಪರಿಷ್ಕರಿಸಿ
    • ವೈರಸ್ಗಳು ಮತ್ತು ಸ್ಪೈವೇರ್ಗಳಿಗೆ ಹುಡುಕಿ
    • ಸುರಕ್ಷಾ ಸ್ಥಿತಿಯಲ್ಲಿತೊಂದರೆ ನಿವಾರಣಾ ಸ್ಥಿತಿಯಲ್ಲಿ ಕುಸಿತ ಕಂಡುಬರುತ್ತದೆಯೇ ಪರೀಕ್ಷಿಸಿ
    • ನಿಮ್ಮ ಯಂತ್ರಾಂಶ ಪರೀಕ್ಷಿಸಿ
    • ಈ ಕುಸಿತ ಸರಿಪಡಿಸಲು ಸಹಾಯ ಪಡೆಯಿರಿ

These fine people helped write this article:

Illustration of hands

Volunteer

Grow and share your expertise with others. Answer questions and improve our knowledge base.

Learn More