ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

Firefox ವೈಶಿಷ್ಟ್ಯಗಳನ್ನು ಮತ್ತು ಅದನ್ನು ಬಳಸುವಾಗ ನೀವು ಎದುರಿಸುವ ತೊಂದರೆಗಳಿಗೆ ನಿವಾರಣೆಯನ್ನು ವಿವರಿಸುವ ಕೆಲವು ಉಪಯುಕ್ತ ಪುಟಗಳ ಕೊಂಡಿಗಳ ಕಲೆತ ಇಲ್ಲಿದೆ.

ಹೆಚ್ಚು ಕಲಿಯಲು, ನೀವು ಹುಡುಕುತ್ತಿರುವ ಮಾಹಿತಿ ಉತ್ತಮವಾಗಿ ಹೊಂದುವ ಕೊಂಡಿಯ ಮೇಲೆ ಕ್ಲಿಕ್ ಮಾಡಿ:

 • ಮುಖಪುಟ ಹೊಂದಿಸುವುದು ಹೇಗೆ, ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
  • ನಿಮ್ಮ ಮುಖಪುಟ ಹೊಂದಿಸಿ ಅಥವಾ ಬದಲಿಸಿ
  • ಪೂರ್ವನಿಯೋಜಿತ ಮುಖಪುಟವನ್ನು ಮರುಸ್ಥಾಪಿಸಿ
  • ತೊಂದರೆಗಳಿವೆಯೇ?
 • ಸುರಕ್ಷಾ ಸ್ಥಿತಿಯನ್ನು ಬಳಸಿ Firefox ತೊಂದರೆಗಳನ್ನು ನಿವಾರಿಸಿ, ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
  • Firefox ಅನ್ನು ಸುರಕ್ಷಾ ಸ್ಥಿತಿಯಲ್ಲಿ ಪ್ರಾರಂಭಿಸುವುದು ಹೇಗೆ
  • ಸುರಕ್ಷಾ ಸ್ಥಿತಿ ಕಿಟಕಿ
  • ಸುರಕ್ಷಾ ಸ್ಥಿತಿಯಲ್ಲಿ ತೊಂದರೆಗಳನ್ನು ನಿವಾರಿಸುವುದು
  • ಸುರಕ್ಷಾ ಸ್ಥಿತಿ ನಿರ್ಗಮಿಸಿ
  • ಸುರಕ್ಷಾ ಸ್ಥಿತಿ ಕಿಟಕಿಯಲ್ಲಿ Firefox‌ಗೆ ಶಾಶ್ವತ ಬದಲಾವಣೆಗಳನ್ನು ಮಾಡಿ
 • Firefox ಸ್ಥಗಿತಗೊಂಡಿದೆ ಅಥವಾ ಪ್ರತಿಕ್ರಿಯಿಸುತ್ತಿಲ್ಲ - ಹೇಗೆ ಸರಿಪಡಿಸುವುದು, ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
  • Firefox ಗೊತ್ತು ಗುರಿಯಿಲ್ಲದ ಸಮಯಗಳಲ್ಲಿ ಸ್ಥಗಿತಗೊಳ್ಳುತ್ತದೆ
  • Firefox ಫ್ಲಾಶ್ ವಿಡಿಯೋಗಳನ್ನು ಪ್ರದರ್ಶಿಸುವಾಗ ಸ್ಥಗಿತಗೊಳ್ಳುತ್ತದೆ
  • Firefox ಅನ್ನು ಬಹಳ ಸಮಯದವರೆಗೆ ಬಳಸಿದ ನಂತರ ಸ್ಥಗಿತಗೊಳ್ಳುತ್ತದೆ
  • Firefox ಪರಿಷ್ಕರಿಸಿ
  • Firefox ಮೊದಲ ಕಿಟಕಿಯನ್ನು ತುಂಬುವಾಗ ಸ್ಥಗಿತಗೊಳ್ಳುತ್ತದೆ
  • ಅಧಿವೇಶನದ ಮರುಜೋಡಣೆಯ ವೇಗ ಹೆಚ್ಚಿಸಿ
  • Firefox ಕಡತಗಳನ್ನು ಡೌನ್‌ಲೋಡ್ ಮಾಡುವಾಗ ಅಥವಾ ಚಿತ್ರಗಳನ್ನು ಉಳಿಸುವಾಗ ಸ್ಥಗಿತಗೊಳ್ಳುತ್ತದೆ
  • Firefox ಅನ್ನು ನೀವು ನಿರ್ಗಮಿಸುವಾಗ ಸ್ಥಗಿತಗೊಳ್ಳುತ್ತದೆ

Was this article helpful?

Please wait...

These fine people helped write this article:

Illustration of hands

Volunteer

Grow and share your expertise with others. Answer questions and improve our knowledge base.

Learn More