Comparar Revisões

Firefox ಅನ್ನು ಇತ್ತೀಚಿನ ಆವೃತ್ತಿಗೆ ಪರಿಷ್ಕರಿಸಿ

Revisão 110431:

Revisão 110431 por omshivaprakash em

Revisão 110432:

Revisão 110432 por omshivaprakash em

Palavras-chave:

ಪರಿಷ್ಕರಣೆ ಡೌನ್‌ಲೋಡ್
ಪರಿಷ್ಕರಣೆ ಡೌನ್‌ಲೋಡ್

Sumário de resultados da pesquisa:

ಸಾಮಾನ್ಯವಾಗಿ, Firefox ಸ್ವಯಂಚಾಲಿತವಾಗಿ ಪರಿಷ್ಕರಣೆಗೊಳ್ಳಲು ಹೊಂದಿಸಲಾಗಿದ್ದರೂ ನೀವದನ್ನು ಬೇಕೆಂದಾಗ ಪರಿಷ್ಕರಿಸಬಹುದು. ನಾವು Firefox ಅನ್ನು ವಿಂಡೋಸ್, ಮ್ಯಾಕ್ ಅಥವಾ ಲಿನಕ್ಸ್‌ನಲ್ಲಿ ಪರಿಷ್ಕರಿಸುವುದನ್ನು ನಿಮಗೆ ತೋರಿಸುತ್ತೇವೆ.

Conteúdo:

ಸಾಮಾನ್ಯವಾಗಿ, Firefox ಸ್ವಯಂಚಾಲಿತವಾಗಿ ಪರಿಷ್ಕರಣೆಗೊಳ್ಳಲು ಹೊಂದಿಸಲಾಗಿದ್ದರೂ ನೀವದನ್ನು ಬೇಕೆಂದಾಗ ಪರಿಷ್ಕರಿಸಬಹುದು. ಹೇಗೆ ಇಲ್ಲಿ ತಿಳಿಯಿರಿ: {for linux} {note}'''ಟಿಪ್ಪಣಿ:''' ನೀವು ನಿಮ್ಮ ಲಿನಕ್ಸ್ ಡಿಸ್ಟ್ರಿಬ್ಯೂಷನ್ ಜೊತೆ ಪ್ಯಾಕೇಜ್ ಆಗಿ ಬಂದಿರುವ Firefox ಅನ್ನು ಬಳಸುತ್ತಿದ್ದಲ್ಲಿ, ನೀವು ಪರಿಷ್ಕರಿಸಿದ ಆವೃತ್ತಿ ಪ್ಯಾಕೇಜ್ ಸಂಗ್ರಹಕ್ಕೆ ಬಿಡುಗಡೆಗೊಳ್ಳುವವರೆಗೆ ಕಾಯಬೇಕಾಗುವುದು. ಈ ಲೇಖನವು ನೀವು ಕೈಯಾರೆ Firefox ಅನುಸ್ಥಾಪಿಸಿದ್ದಲ್ಲಿ ಮಾತ್ರ ಅನ್ವಯವಾಗುತ್ತದೆ (ನಿಮ್ಮ ಡಿಸ್ಟ್ರಿಬ್ಯೂಷನ್‌ನ ಪ್ಯಾಕೇಜ್ ಮ್ಯಾನೇಜರ್ ಬಳಸದೆ).{/note} {/for} #{for win,linux}[[Image:New Fx Menu]] ಮೆನು ಗುಂಡಿ ಕ್ಲಿಕ್ಕಿಸಿ, [[Image:Help-29]] ಸಹಾಯ ಕ್ಲಿಕ್ಕಿಸಿ ಮತ್ತು {menu Firefox ಬಗ್ಗೆ} ಆಯ್ಕೆ ಮಾಡಿ.{/for}{for mac}ಮೆನು ಪಟ್ಟಿಯಲ್ಲಿ {menu Firefox} ಮೆನು ಕ್ಲಿಕ್ ಮಾಡಿ ಮತ್ತು {menu Firefox ಬಗ್ಗೆ} ಆಯ್ಕೆ ಮಾಡಿ.{/for} #'''Firefox ಬಗ್ಗೆ''' ಕಿಟಕಿ ತೆರೆಯುತ್ತದೆ ಮತ್ತು Firefox ಪರಿಷ್ಕರಣೆಗೆ ಹುಡುಕುವುದನ್ನು ಮತ್ತು ಅವುಗಳನ್ನು ಸ್ವಯಂಚಾಲಿತವಾಗಿ ಡೌನ್ಲೋಡ್ ಮಾಡುವುದನ್ನು ಪ್ರಾರಂಭಿಸುತ್ತದೆ. #;{for win}[[Image:Update Win1 Fx14]]{/for} #ಪರಿಷ್ಕರಣೆಗಳು ಅನುಸ್ಥಾಪನೆಗೆ ಸಿದ್ಧವಾದಾಗ, {button {for not fx34}ಪರಿಷ್ಕರಣೆಗೆ ಮರು ಪ್ರಾರಂಭಿಸಿ{/for}{for fx34}ಪರಿಷ್ಕರಣೆಗೆ Firefox ಮರು ಪ್ರಾರಂಭಿಸಿ{/for}} ಕ್ಲಿಕ್ ಮಾಡಿ. #;{for win}{for not fx34}[[Image:Update Win2 Fx14]]{/for}{for fx34}[[Image:Update Win2 Fx34]]{/for}{/for} {warning}'''ಮಹತ್ವದ್ದು:''' ಪರಿಷ್ಕರಣೆ ಪ್ರಾರಂಭವಾಗದಿದ್ದಲ್ಲಿ, ಸಂಪೂರ್ಣವಾಗದಿದ್ದಲ್ಲಿ ಅಥವಾ ಬೇರಾವುದೇ ತೊಂದರೆ ಇದ್ದಲ್ಲಿ, ದಯವಿಟ್ಟು www.mozilla.orgಗೆ ಭೇಟಿಕೊಟ್ಟು ನಿಮ್ಮ ಆಪರೇಟಿಂಗ್ ಸಿಸ್ಟಂಗೆ ಮತ್ತು ಭಾಷೆಗೆ ಇತ್ತೀಚಿನ Firefox ಆವೃತ್ತಿಯನ್ನು ಡೌನ್‌ಲೋಡ್ ಮಾಡಿ ಅನುಸ್ಥಾಪಿಸಿಕೊಳ್ಳಿ (ಹೆಚ್ಚಿನ ಸೂಚನೆಗಳಿಗೆ ನೋಡಿ {for win}[[How to download and install Firefox on Windows]]{/for}{for linux}[[Install Firefox on Linux]]{/for}{for mac}[[How to download and install Firefox on Mac]]{/for}){/warning} ಪರಿಷ್ಕರಣೆ ಸಿದ್ಧತೆಗಳನ್ನು ಬದಲಾಯಿಸಲು, ನೋಡಿ [[Advanced panel - Accessibility, browsing, network, updates, and other advanced settings in Firefox#w_update-tab]].

Voltar ao Histórico