Firefox ಅನ್ನು ಇತ್ತೀಚಿನ ಆವೃತ್ತಿಗೆ ಪರಿಷ್ಕರಿಸಿ

Revision Information
  • Revision id: 104748
  • Created:
  • Creator: Omshivaprakash
  • Comment: Completed translating the article
  • Reviewed: ಹೌದು
  • Reviewed:
  • Reviewed by: omshivaprakash
  • Is approved? ಹೌದು
  • Is current revision? ಇಲ್ಲ
  • Ready for localization: ಇಲ್ಲ
Revision Source
Revision Content

ಸಾಮಾನ್ಯವಾಗಿ, Firefox ಸ್ವಯಂಚಾಲಿತವಾಗಿ ಪರಿಷ್ಕರಣೆಗೊಳ್ಳಲು ಹೊಂದಿಸಲಾಗಿದ್ದರೂ ನೀವದನ್ನು ಬೇಕೆಂದಾಗ ಪರಿಷ್ಕರಿಸಬಹುದು. ಇಲ್ಲಿದೆ ಹೇಗೆ:

ಟಿಪ್ಪಣಿ: ನೀವು ಕೆಲಸದಲ್ಲಿ Firefox ಪರಿಷ್ಕರಿಸುತ್ತಿದ್ದಲ್ಲಿ, ನಿಮಗೇನಾದರೂ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಲ್ಲಿ, ನಿಮ್ಮ ಐಟಿ ವಿಭಾಗವನ್ನು ಸಂಪರ್ಕಿಸಿ..

ಟಿಪ್ಪಣಿ: ನೀವು ನಿಮ್ಮ ಲಿನಕ್ಸ್ ಡಿಸ್ಟ್ರಿಬ್ಯೂಷನ್ ಜೊತೆ ಪ್ಯಾಕೇಜ್ ಆಗಿ ಬಂದಿರುವ Firefox ಅನ್ನು ಬಳಸುತ್ತಿದ್ದಲ್ಲಿ, ನೀವು ಪರಿಷ್ಕರಿಸಿದ ಆವೃತ್ತಿ ಪ್ಯಾಕೇಜ್ ಸಂಗ್ರಹಕ್ಕೆ ಬಿಡುಗಡೆಗೊಳ್ಳುವವರೆಗೆ ಕಾಯಬೇಕಾಗುವುದು. ಈ ಲೇಖನವು ನೀವು ಕೈಯಾರೆ Firefox ಅನುಸ್ಥಾಪಿಸಿದ್ದಲ್ಲಿ ಮಾತ್ರ ಅನ್ವಯವಾಗುತ್ತದೆ (ನಿಮ್ಮ ಡಿಸ್ಟ್ರಿಬ್ಯೂಷನ್‌ನ ಪ್ಯಾಕೇಜ್ ಮ್ಯಾನೇಜರ್ ಬಳಸದೆ).
  1. Firefox ಕಿಟಕಿಯ ಮೇಲ್ಬಾಗದಲ್ಲಿ Firefox ಗುಂಡಿ ಕ್ಲಿಕ್ಕಿಸಿ, ಸಹಾಯ ಮೆನುಗೆ ಸಾಗಿ ಮತ್ತು Firefox ಬಗ್ಗೆ ಆಯ್ಕೆ ಮಾಡಿ.Firefox ಕಿಟಕಿಯ ಮೇಲ್ಬಾಗದಲ್ಲಿ ಸಹಾಯ ಮೆನು ಕ್ಲಿಕ್ ಮಾಡಿ ಮತ್ತು Firefox ಬಗ್ಗೆ ಆಯ್ಕೆ ಮಾಡಿ. New Fx Menu ಮೆನು ಗುಂಡಿ ಕ್ಲಿಕ್ ಮಾಡಿ, ಸಹಾಯ ಕ್ಲಿಕ್ ಮಾಡಿ Help-29 ಮತ್ತು Firefox ಬಗ್ಗೆ ಆಯ್ಕೆಮಾಡಿ.ಮೆನು ಪಟ್ಟಿಯಲ್ಲಿ Firefox ಮೆನು ಕ್ಲಿಕ್ ಮಾಡಿ ಮತ್ತು Firefox ಬಗ್ಗೆ ಆಯ್ಕೆ ಮಾಡಿ.
  2. Firefox ಬಗ್ಗೆ ಕಿಟಕಿ ತೆರೆಯುತ್ತದೆ ಮತ್ತು Firefox ಪರಿಷ್ಕರಣೆಗೆ ಹುಡುಕುವುದನ್ನು ಮತ್ತು ಅವುಗಳನ್ನು ಸ್ವಯಂಚಾಲಿತವಾಗಿ ಡೌನ್ಲೋಡ್ ಮಾಡುವುದನ್ನು ಪ್ರಾರಂಭಿಸುತ್ತದೆ.
    Update Win1 Fx14
  3. ಪರಿಷ್ಕರಣೆಗಳು ಅನುಸ್ಥಾಪನೆಗೆ ಸಿದ್ಧವಾದಾಗ, ಪರಿಷ್ಕರಣೆಗೆ ಮರು ಪ್ರಾರಂಭಿಸಿಪರಿಷ್ಕರಣೆಗೆ Firefox ಮರು ಪ್ರಾರಂಭಿಸಿ ಕ್ಲಿಕ್ ಮಾಡಿ.
    Update Win2 Fx14Update Win2 Fx34
ಮಹತ್ವದ್ದು: ಪರಿಷ್ಕರಣೆ ಪ್ರಾರಂಭವಾಗದಿದ್ದಲ್ಲಿ, ಸಂಪೂರ್ಣವಾಗದಿದ್ದಲ್ಲಿ ಅಥವಾ ಬೇರಾವುದೇ ತೊಂದರೆ ಇದ್ದಲ್ಲಿ, ದಯವಿಟ್ಟು ಇತ್ತೀಚಿನ Firefox ಆವೃತ್ತಿಯನ್ನು mozilla.org ನಿಂದ ನಿಮ್ಮ ಆಪರೇಟಿಂಗ್ ಸಿಸ್ಟಂಗೆ ಮತ್ತು ಭಾಷೆಗೆ download ಮತ್ತು ಅನುಸ್ಥಾಪಿಸಿ.

ಪರಿಷ್ಕರಣೆ ಸಿದ್ಧತೆಗಳನ್ನು ಬದಲಾಯಿಸಲು, ನೋಡಿ Advanced panel - Accessibility, browsing, network, updates, and other advanced settings in Firefox.